ಸಮರಸ ಚಿತ್ರ ಸುದ್ದಿ: ಬದಿಯಡ್ಕ: ರಾಷ್ಟ್ರಮಟ್ಟದ ಸಾಫ್ಟ್ ಬಾಲ್ ಪಂದ್ಯಾಟದಲ್ಲಿ ಭಾಗವಹಿಸಲು ಆಯ್ಕೆಯಾದ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಶ್ರಾವ್ಯ ಸಿ.ಯಚ್.ಳನ್ನು ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ನಿವೃತ್ತ ಗ್ರಾಮಾಧಿಕಾರಿ ಕೃಷ್ಣ ದರ್ಬೆತ್ತಡ್ಕ ಉಡುಗೊರೆ ನೀಡಿ ಇತ್ತೀಚೆಗೆ ಅಭಿನಂದಿಸಿದರು. ರಾಮಪ್ಪ ಮಂಜೇಶ್ವರ, ವಸಂತ ಆಜಕ್ಕೋಡು, ಸುಂದರ ಮಾಳಂಗೈ, ಸುರೇಶ ಆಜಕ್ಕೋಡು ಜೊತೆಯಲ್ಲಿದ್ದರು.
ಶ್ರಾವ್ಯ ಸಿ.ಎಚ್.ಗೆ ಅಭಿನಂದನೆ
0
ಡಿಸೆಂಬರ್ 16, 2019