ಮುಳ್ಳೇರಿಯ: ಕಾಸರಗೋಡು ಜಿಲ್ಲಾ ಮಟ್ಟದ ವಿದ್ಯಾರಂಗ ಸಾಹಿತ್ಯೋತ್ಸವದಲ್ಲಿ ಹಿರಿಯ ಪ್ರಾಥಮಿಕ ವಿಭಾಗದ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಕಾರಡ್ಕ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಾದ ಅನ್ವಿತಾ ದ್ವಿತೀಯ ಬಹುಮಾನ, ಪ್ರೌಢಶಾಲಾ ವಿಭಾಗದ ಕಥಾರಚನೆಯಲ್ಲಿ ಸುಜನಿ ಸಿ ದ್ವಿತೀಯ ಹಾಗೂ ಅಭಿನಯ ಸ್ಪರ್ಧೆಯಲ್ಲಿ ಶರತ್ ಜಾಧವ್ ದ್ವಿತೀಯ ಬಹುಮಾನಗಳಿಸಿದ್ದಾರೆ. ಇವರ ಸಾಧನೆಗೆ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.
ವಿದ್ಯಾರಂಗ ಸಾಹಿತ್ಯೋತ್ಸವ-ಕಾರಡ್ಕ ಶಾಲಾ ವಿದ್ಯಾರ್ಥಿಗಳ ಸಾಧನೆ
0
ಡಿಸೆಂಬರ್ 12, 2019