ಕುಂಬಳೆ: ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಾನಮೂಡಕರೆ ದಿ. ಸುಬ್ರಹ್ಮಣ್ಯ ಭಟ್ ಅವರ ಸ್ಮರಣಾರ್ಥ ಅವರ ಪತ್ನಿ ಶಾಲಾ ಗ್ರಂಥಪಾಲಕಿ ವಿಜಯಾ ಸುಬ್ರಹ್ಮಣ್ಯ ಅವರು ಪ್ರತಿಭಾನ್ವಿತ ವಿದ್ಯಾರ್ಥಿಗೆ ದತ್ತಿನಿಧಿ ಪುರಸ್ಕಾರವನ್ನು ನೀಡಿದರು. ಕೋಣಮ್ಮೆ ವೇದಮೂರ್ತಿ ಮಹಾದೇವ ಭಟ್, ಬೆಳ್ಳಿಪ್ಪಾಡಿ ಮನೆಯವರು, ಪಂಜಿಗುಡ್ಡೆ ಮನೆಯವರು, ಕೋಂಗೋಟು ವೆಂಕಟ್ರಮಣ ಭಟ್ ಹಾಗೂ ಮನೆಯವರ ದತ್ತಿನಿಧಿಯನ್ನೂ ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದತ್ತಿನಿಧಿ ಪುರಸ್ಕಾರ
0
ಡಿಸೆಂಬರ್ 05, 2019