ಕಾಸರಗೋಡು: ತೈರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಡಿಸೆಂಬರ್ 31ರಿಂದ ಜನವರಿ 5ರ ವರೆಗೆ ಜರುಗಲಿದೆ. ಡಿ. 31ರಂದು ರಾತ್ರಿ ಗಣಪತಿ ಪೂಜೆಯೊಂದಿಗೆ ಧ್ವಜಾರೋಹಣ, ಶ್ರೀದೇವರ ಭುತಬಲಿ ಉತ್ಸವ ನಡೆಯುವುದು. ಪ್ರತಿದಿನ ಭಜನೆ, ಭೂತಬಲಿ ಉತ್ಸವ ಜರುಗಲಿರುವುದು.
ಜ. 1ರಂದು ಬೆಳಗ್ಗೆ 10ಕ್ಕೆ ತುಲಾಭಾರ ಸೇವೆ, ಬೆಳಗ್ಗೆ 7ಕ್ಕೆ ಹಾಗೂ ರಾತ್ರಿ 8ಕ್ಕೆ ಶ್ರೀಭೂತಬಲಿ ಉತ್ಸವ, 3ರಂದು ಬೆಳಗ್ಗೆ 7ರಿಂದ ಭೂತಬಲಿ ಉತ್ಸವ, ತುಲಾಭಾರ ಸೇವೆ, ಚಂಡಿಕಾ ಹವನ, ರಾತ್ರಿ 8ರಿಂದ ರಥೋತ್ಸವ, ಶ್ರೀದೇವರ ನೃತ್ಯೋತ್ಸವ, 4ರಂದು ಬೆಳಗ್ಗೆ ಚಂಡಿಕಾ ಹವನ, ಸಯಂಕಾಲ 5ರಿಂದ ತಾಯಂಬಕ, ರಾತ್ರಿ 8ಕ್ಕೆ ಸುಡುಮದ್ದು ಪ್ರದರ್ಶನ, ರಥೋತ್ಸವ, ಶ್ರೀದೇವರ ನೃತ್ಯ ಸೇವೆ ನಡೆಯುವುದು.
5ರಂದು ಬೆಳಗ್ಗೆ 7ರಿಂದ ಕವಾಟೋದ್ಘಾಟನೆ, ಶ್ರೀಭುತಬಲಿ, ಅವಭೃತ ಸ್ನಾನ, ಬಟ್ಟಲು ಕಾಣಿಕೆ, ಧ್ವಜಾವರೋಹಣ ನಡೆಯಲಿರುವುದು.