HEALTH TIPS

ಇಂದು ಸಂದರ್ಶನ


         ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯತಿಯ ವರ್ಕಾಡಿ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಎಚ್.ಎಂ.ಸಿ. ಮುಖಾಂತರ ತಾತ್ಕಾಲಿಕ ಕರಾರಿನಲ್ಲಿ ಸ್ಟಾಫ್ ನರ್ಸ್ ಹುದ್ದೆಗೆ ನೇಮಕಾತಿ ನಡೆಸಲಾಗುವುದು. ಈ ಸಂಬಂಧ ಸಂದರ್ಶನ ಇಂದು(ಡಿ.2) ಬೆಳಿಗ್ಗೆ 10.30ಕ್ಕೆ ವರ್ಕಾಡಿ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಜರಗಲಿದೆ. ಬಿ.ಎಸ್.ಸಿ. ಜನರಲ್ ನರ್ಸಿಂಗ್ ಶಿಕ್ಷಣಾರ್ಹತೆ ಇರುವವರು ಹಾಜರಾಗಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ: 04998203900 ಸಂಪರ್ಕಿಸಬಹುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries