ಕಾಸರಗೋಡು: ಜಿಲ್ಲೆಯ ಹೋಮಿಯೋಪತಿ ಇಲಾಖೆಯ ಸುದ್ದಿ ಪ್ರಸಾರ ಸಂಬಂಧ ಜಿಲ್ಲಾ ಮಟ್ಟದ ಮಾಧ್ಯಮ ಘಟಕ ರಚಿಸಲಾಗಿದೆ. ಜಿ.ಎಚ್.ಡಿ. ನಾಯನ್ಮಾರುಮೂಲೆಯ ವೈದ್ಯಾಧಿಕಾರಿ ಡಾ.ಎಂ.ಎಸ್.ಷೀಬಾ ಅವರನ್ನು ಜಿಲ್ಲಾ ಮಾಸ್ ಮೀಡಿಯಾ ಅಧಿಕಾರಿಯಾಗಿ, ಜಿ.ಎಚ್.ಡಿ. ಪಿಲಿಕೋಡ್ ವೈದ್ಯಾಧಿಕಾರಿ ಡಾ.ಎನ್.ಇ.ರಶ್ಮಿ, ಜಿ.ಎಚ್.ಡಿ. ಬದಿಯಡ್ಕದ ವೈದ್ಯಾಧಿಕಾರಿ ಡಾ.ಚಾರ್ಲಿ ಮ್ಯಾಥ್ಯೂ ಅವರನ್ನು ಸಹಾಯಕ ಮಾಸ್ ಮೀಡಿಯಾ ಅಧಿಕಾರಿಗಳಾಗಿ ನೇಮಿಸಲಾಗಿದೆ.
ಮಾಧ್ಯಮ ಘಟಕ ರಚನೆ
0
ಡಿಸೆಂಬರ್ 30, 2019