ಮುಖಪುಟ ಕುಕ್ಕಂಗೋಡ್ಲು ಕ್ಷೇತ್ರಾಂಗಣದ ಕೆಲಸ ಮುಕ್ತಾಯ ಕುಕ್ಕಂಗೋಡ್ಲು ಕ್ಷೇತ್ರಾಂಗಣದ ಕೆಲಸ ಮುಕ್ತಾಯ 0 samarasasudhi ಡಿಸೆಂಬರ್ 16, 2019 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಗೋಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಗಳು ನಡೆಯುತ್ತಿದ್ದು, ಊರ ಭಕ್ತ ಜನರು ಶ್ರಮಧಾನದ ಮೂಲಕ ದೇವಸ್ಥಾನದ ಒಳ ಭಾಗದ ಸುತ್ತು ಅಂಗಣಕ್ಕೆ ಕಾಂಕ್ರೀಟ್ ಕೆಲಸವನ್ನು ಪೂರ್ತಿಕರಿಸಿದರು. ನವೀನ ಹಳೆಯದು