ಮುಖಪುಟಕುಮಾರಮಂಗಲದಲ್ಲಿ ನೃತ್ಯ ಸಂಭ್ರಮ ಕುಮಾರಮಂಗಲದಲ್ಲಿ ನೃತ್ಯ ಸಂಭ್ರಮ 0 samarasasudhi ಡಿಸೆಂಬರ್ 05, 2019 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಬೇಳ ಕುಮಾರಮಂಗಲದ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ನಡೆದ ವಾರ್ಷಿಕ ಷಷ್ಠೀ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿಃ ವಿದ್ಯಾಲಕ್ಷ್ಮೀ ಕುಂಬಳೆ ಇವರ ಶಿಷ್ಯವೃಂದದವರಿಂದ ನೃತ್ಯ ಸಂಭ್ರಮ-ಶಾಸ್ತ್ರೀಯ, ಜನಪದ ನೃತ್ಯ ಕಾರ್ಯಕ್ರಮ ಜನಮನಸೂರೆಗೊಂಡಿತು. ನವೀನ ಹಳೆಯದು