ಸಮರಸ ಚಿತ್ರ ಸುದ್ದಿ: ಪೆರ್ಲ:ವಾಣಿಯ ಗಾಣಿಗ ಸಭಾ ಪೆರ್ಲ ಶಾಖೆಯ ಕಟ್ಟಡ ನಿರ್ಮಾಣಕ್ಕೆ ದಿ.ಕೆ.ಚಂದ ಪೆರ್ಲ ಅವರ ಸ್ಮರಣಾರ್ಥ ಪತ್ನಿ ಯು.ಸೀತು ಟೀಚರ್ ಹಾಗೂ ಮಕ್ಕಳಾದ ಸುಬ್ಬ, ರಾಮದಾಸ್ ಮತ್ತು ವಾಣಿಯ ಗಾಣಿಗ ಸಂಘ ಪೆರ್ಲ ಶಾಖೆ ಅಧ್ಯಕ್ಷ ದೇವದಾಸ್ ಮಾಸ್ತರ್ ಅವರು ಬಜಕೂಡ್ಲು ವಿನಲ್ಲಿ ಸ್ಥಳವನ್ನು ದಾನವಾಗಿ ನೀಡಿದ್ದು ದಾಖಲೆಗಳನ್ನು ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.