ಮಂಜೇಶ್ವರ: ಇನ್‍ಸ್ಟಿಟೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಜೂನ್ 2019ರ ಪರೀಕ್ಷೆಯಲ್ಲಿ ಅಸ್ಮಿತಾ ರೈ ಉತ್ತೀರ್ಣರಾಗಿದ್ದಾರೆ.
ಸಿಎ ಶಂಕರ್ ಶೆಟ್ಟಿ ಚಾರ್ಟಡ್ ಅಕೌಂಟೆಂಟ್ಸ್ ಕಂಪೆನಿಯಲ್ಲಿ ತರಬೇತಿಯನ್ನು ಪಡೆದಿರುವ ಅವರು ನೃತ್ಯ ಗುರು ಶೈಲಜಾ ಮಧುಸೂಧನ್ ಹತ್ತಿರ ಭರತನಾಟ್ಯ ಶಿಕ್ಷಣ ಪಡೆದಿದ್ದಾರೆ. ಅಸ್ಮಿತಾ ರೈ ಮಂಜೇಶ್ವರ ಬೊಳ್ನಾಡು ಗುತ್ತು ಚಂದ್ರಹಾಸ ರೈ ಹಾಗೂ ಮೂಡು ಕೊಟ್ರಪಾಡಿ ಶ್ವೇತಾ ರೈ ದಂಪತಿಯ ಪುತ್ರಿ.