ಮಂಜೇಶ್ವರ: ಮೀಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದ ಜೀರ್ಣೋದ್ಧಾರ ಹಾಗೂ ನೂತನ ಭವ್ಯ ಮಂದಿರದ ನಿರ್ಮಾಣದ ಬಗ್ಗೆ ನೂತನ ಸಮಿತಿ ರೂಪೀಕರಿಸಲು ಅಯ್ಯಪ್ಪ ಸೇವಾ ಸಂಘ ಪದಾಧಿಕಾರಿಗಳ ಹಾಗೂ ಸರ್ವ ಸದಸ್ಯರ ಮತ್ತು ಭಕ್ತಾದಿಗಳ ವಿಶೇಷ ಸಭೆ ಡಿ.15 ರಂದು ಬೆಳಗ್ಗೆ 10ಕ್ಕೆ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡುವಂತೆ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಳ್ಳತ್ತಡ್ಕ ವಿನಂತಿಸಿದ್ದಾರೆ.
ನಾಳೆ ಮೀಯಪದವು ಅಯ್ಯಪ್ಪ ಮಂದಿರದ ವಿಶೇಷ ಸಭೆ
0
ಡಿಸೆಂಬರ್ 14, 2019