ಮುಖಪುಟ ಪೆರ್ಲ ಅಯ್ಯಪ್ಪ ಮಂದಿರದಲ್ಲಿ ಹದಿನೆಂಟು ಮೆಟ್ಟಿಲು ಪೂಜೆ ಪೆರ್ಲ ಅಯ್ಯಪ್ಪ ಮಂದಿರದಲ್ಲಿ ಹದಿನೆಂಟು ಮೆಟ್ಟಿಲು ಪೂಜೆ 0 samarasasudhi ಡಿಸೆಂಬರ್ 05, 2019 ಸಮರಸ ಚಿತ್ರ ಸುದ್ದಿ: ಪೆರ್ಲ ಶ್ರೀ ಅಯ್ಯಪ್ಪ ಭಜನಾಮಂದಿರದ ವಾರ್ಷಿಕೋತ್ಸವ ಅಂಗವಾಗಿ ಹದಿನೆಂಟುಮೆಟ್ಟಿಲು ಪೂಜೆ ನೆರವೇರಿಸಲಾಯಿತು. ಶ್ರೀಧರ ಗುರುಸ್ವಾಮಿ ಹಾಗೂ ಗಿರಿಧರ ಗುರುಸ್ವಾಮಿ ಅವರ ನೇತೃತ್ವದಲ್ಲಿ ಪೂಜೆ ನಡೆಯಿತು. ನವೀನ ಹಳೆಯದು