ಮುಖಪುಟ ಇಂದಿನಿಂದ ಧನುಪೂಜೆ ಇಂದಿನಿಂದ ಧನುಪೂಜೆ 0 samarasasudhi ಡಿಸೆಂಬರ್ 16, 2019 ಮುಳ್ಳೇರಿಯ: ಆದೂರು ಮಲ್ಲಾವರ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ವರ್ಷಂಪ್ರತಿ ಜರಗುವ ಧನುಪೂಜೆ ಕಾರ್ಯಕ್ರಮವು ಡಿ.17ರಿಂದ ಜ.14ರ ತನಕ ನಡೆಯಲಿದೆ. ಭಕ್ತಾದಿಗಳು ಭಾಗವಹಿಸುವಂತೆ ಶ್ರೀ ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನವೀನ ಹಳೆಯದು