ಸಮರಸ ಚಿತ್ರ ಸುದ್ದಿ: ಕಾಸರಗೋಡು: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಸಂಕೀರ್ತನ ಸಪ್ತಾಹ ಸಮಾರಂಭದ ವೇಳೆ ವಿಠೋಬಾ ರಕುಮಾಯಿ ದೇವರಿಗೆ ಮಾರ್ಗಶಿರ ಶುದ್ಧ ಏಕಾದಶಿಯಂದು ಮಲ್ಲಿಗೆಯಿಂದ ಮತ್ತು ಮಾರ್ಗಶಿರ ಶುದ್ಧ ಸರ್ವೈಕಾದಶಿಯಂದು ತುಳಸಿ ಮಾಲೆಯಿಂದ ಶೃಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.