HEALTH TIPS

ಮದಂಗಲ್ಲಾಯ ಜಾತ್ರೆ ಇಂದು


       ಮಂಜೇಶ್ವರ: ಮದಂಗಲ್ಲಿನ ಮದಂಗಲ್ಲಾಯ ಧೂಮಾವತಿ ದೈವ ಕ್ಷೇತ್ರದ ಜಾತ್ರಾ ಮಹೋತ್ಸವ ಇಂದು (ಡಿ. 13) ಮದಂಗಲ್ಲು ಕಟ್ಟೆಯ ಬಳಿಯಲ್ಲಿ ಜರಗಲಿರುವುದು. ಪ್ರಾತ:ಕಾಲ  4.ಕ್ಕೆ ಭಂಡಾರ ಆಗಮನ, ಸಂಜೆ 6.ಕ್ಕೆ ದೈವದ ನೇಮೋತ್ಸವ, ರಾತ್ರಿ  7.30 ಕ್ಕೆ ಅನ್ನ ಸಂತರ್ಪಣೆ ಜರಗಲಿರುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries