ಕುಂಬಳೆ : ಕೋಟೆಕ್ಕಾರ್ ಸುವರ್ಣ ಕುಟುಂಬಸ್ಥರ ತರವಾಡು ಮನೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರು ಶ್ರೀ ಧೂಮಾವತಿ ದೈವಸ್ಥಾನಕ್ಕೆ ದಾರಂದ ಮುಹೂರ್ತ ಕಾರ್ಯವು ದೈವಿಕ ವಿಧಿ ವಿಧಾನಗಳಿಂದ ಗುರುವಾರ ನೆರವೇರಿತು. ಕಾರ್ಯಕ್ರಮದಲ್ಲಿ ಕೋಟೆಕ್ಕಾರ್ ರಾಜಂದೈವ ಶ್ರೀ ಧೂಮಾವತಿ ದೈವಸ್ಥಾನದ ಪ್ರಧಾನ ಅರ್ಚಕ ಲಿಂಗಪ್ಪ ಪೂಜಾರಿ, ದೈವಸ್ಥಾನದ ನಿರ್ಮಾಣದ ಶಿಲ್ಪಿ ಶಶಿ ಬೇಕಲ್, ಚಂದ್ರಹಾಸ ಆಚಾರ್ಯ, ಅಮ್ಮು ಪೂಜಾರಿ, ಕುಟ್ಟಿ ಪೂಜಾರಿ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.
ಕೋಟೆಕ್ಕಾರಲ್ಲಿ ದಾರಂದ ಮುಹೂರ್ತ
0
ಡಿಸೆಂಬರ್ 12, 2019