ಸಮರಸ ಚಿತ್ರ ಸುದ್ದಿ: ಪೆರ್ಲ ನಾಲಂದ ಕಾಲೇಜು ಮತ್ತು ಶಿವಾಜಿ ಫ್ರೆಂಡ್ಸ್ ಪೆರ್ಲ ನೇತೃತ್ವದಲ್ಲಿ ಕಾಲೇಜು ವಠಾರದಲ್ಲಿ ಕಾಲೇಜಿಗೆ ನೂತನವಾಗಿ ನಿರ್ಮಿಸಿದ ಕ್ರೀಡಾಂಗಣ ಉದ್ಘಾಟನೆ, ಯೋಧರಿಗೆ ಗೌರವಾರ್ಪಣೆ, 60ಕೆ.ಜಿ.ವಿಭಾಗದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾಟ ಕಾರ್ಯಕ್ರಮದಲ್ಲಿ ಬಿಎಸ್ಸೆಫ್ ಯೋಧರಾದ ಬಾಲಕೃಷ್ಣ ಬದಿ, ರಮೇಶ್ ನಾಯ್ಕ್ ಬಿ. ಮತ್ತು ಸಿಆರ್‍ಪಿಎಫ್ ನಿವೃತ್ತ ಅಧಿಕಾರಿ ಅಪ್ಪಯ್ಯ ಮಣಿಯಾಣಿ ಬಿ., ಅವರನ್ನು ಗೌರವಿಸಲಾಯಿತು.
ಯೋಧರಿಗೆ ಗೌರವಾರ್ಪಣೆ
0
ಡಿಸೆಂಬರ್ 10, 2019