ಮುಖಪುಟತೊಟ್ಟೆತ್ತೋಡಿಯಲ್ಲಿ ವಿಶ್ವ ವಿಕಲ ಚೇತನ ದಿನಾಚರಣೆ ತೊಟ್ಟೆತ್ತೋಡಿಯಲ್ಲಿ ವಿಶ್ವ ವಿಕಲ ಚೇತನ ದಿನಾಚರಣೆ 0 samarasasudhi ಡಿಸೆಂಬರ್ 05, 2019 ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ವಿಶ್ವ ವಿಕಲ ಚೇತನ ದಿನಾಚರಣೆಯ ಅಂಗವಾಗಿ ತೊಟ್ಟೆತ್ತೋಡಿ ವಾಣೀ ವಿಲಾಸ ಕಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿನಿ ಆಶಾಲತ ಕಲ್ಲಗದ್ದೆ ಇವಳನ್ನು ಐ.ಇ.ಡಿ.ಸಿ ತರಬೇತುದಾರರಾದ ರೂಪಾ ಡಿಸೋಜ ಹಾಗೂ ಶಾಲಾ ಶಿಕ್ಷಕ ವೃಂದದವರು ಗೌರವಿಸಿದರು. ನವೀನ ಹಳೆಯದು