ಮುಖಪುಟಶಬರಿಮಲೆ ಮಾಜೀ ಅರ್ಚಕರು ತಲಕ್ಲಾಯಿ ಭೇಟಿ ಶಬರಿಮಲೆ ಮಾಜೀ ಅರ್ಚಕರು ತಲಕ್ಲಾಯಿ ಭೇಟಿ 0 samarasasudhi ಡಿಸೆಂಬರ್ 08, 2019 ಸಮರಸ ಚಿತ್ರ ಸುದ್ದಿ: ಕಾಸರಗೋಡು ತಲಕ್ಲಾಯಿ ಶ್ರೀ ಧರ್ಮಶಾಸ್ತಾ ಭಜನಾಮಂದಿರದ 43ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಶಬರಿಮಲೆಯ ನಿಕಟಪೂರ್ವ ಮುಖ್ಯ ಅರ್ಚಕ ಶಶಿ ನಂಬೂದಿರಿ ಏಯಿಕ್ಕೋಡ್ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ನವೀನ ಹಳೆಯದು