ಮುಖಪುಟಇಂದು ಚೇರ್ಕಬೆ ದೇವಳದಲ್ಲಿ ಷಷ್ಠಿ ಮಹೋತ್ಸವ ಇಂದು ಚೇರ್ಕಬೆ ದೇವಳದಲ್ಲಿ ಷಷ್ಠಿ ಮಹೋತ್ಸವ 0 samarasasudhi ಡಿಸೆಂಬರ್ 01, 2019 ಪೆರ್ಲ:ಚೇರ್ಕಬೆ ಶ್ರೀ ಶಾಸ್ತಾರ ಸುಬ್ರಹ್ಮಣ್ಯೆಶ್ವರ ದೇವಳದಲ್ಲಿ ಇಂದು (ಡಿ.2) ಷಷ್ಠಿ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬೆಳಗ್ಗೆ ಗಣಪತಿ ಹವನ, ರುದ್ರಾಭಿಷೇಕ, ಪ್ರಾಥಃಪೂಜೆ, ತುಲಾಭಾರ ಸೇವೆ, ಮಧ್ಯಾಹ್ನ ಪೂಜೆ, ಅನ್ನ ಸಂತರ್ಪಣೆ, ಸಂಜೆ ಮಡೆಸ್ನಾನ ದೀಪಾರಾಧನೆ ನೆರವೇರಲಿದೆ. ನವೀನ ಹಳೆಯದು