ಕಾಸರಗೋಡು: ನೆಹರೂ ಯುವ ಕೇಂದ್ರ ವತಿಯಿಂದ ಜಿಲ್ಲೆಯಲ್ಲಿ 15ರಿಂದ 29 ವರ್ಷದ ನಡುವಿನ ವಯೋ ಮಾನದವರಿಗಾಗಿ 2020 ಜ.7ರಿಂದ 9 ವರೆಗೆ ಕಾಸರಗೋಡು ಸಿ.ಪಿ.ಸಿ.ಆರ್.ಐ. ಸೆಂಟರ್‍ನಲ್ಲಿ ನೇತೃತ್ವ ತರಬೇತಿ ಶಿಬಿರ ನಡೆಯಲಿದೆ. ಭಾಗವಹಿಸುವವರಿಗೆ ಆಹಾರ, ವಸತಿ ಉಚಿತವಾಗಿರುವುದು. ಆಸಕ್ತರು ಡಿ.30ರ ಮುಂಚಿತವಾಗಿ ಜಿಲ್ಲಾ ಯೂತ್ ಕೋರ್ಡಿನೇಟರ್, ನೆಹರೂ ಯುವಕೇಂದ್ರ, ಸಿವಿಲ್ ಸ್ಟೇಷನ್, ಕಾಸರಗೋಡು (ದೂರವಾಣಿ ಸಂಖ್ಯೆ: 04994-255144, 9496008010.)ಎಂಬ ವಿಳಾಸದಲ್ಲಿ ಹೆಸರು ನೋಂದಣಿ ನಡೆಸಬಹುದಾಗಿದೆ.
ನೆಹರೂ ಯುವಕೇಂದ್ರದ ವತಿಯಿಂದ ನೇತೃತ್ವ ತರಬೇತಿ ಶಿಬಿರ
0
ಡಿಸೆಂಬರ್ 12, 2019