ಮಂಜೇಶ್ವರ: ಕಾಂಗ್ರೆಸ್ ಪಕ್ಷದ 134ನೇ ಜನ್ಮದಿನಾಚರಣೆಯು ಮಂಜೇಶ್ವರ, ಉದ್ಯಾವರ ಮಂಡಲ ಕಾಂಗ್ರೆಸ್ ಸಮಿತಿಯ ಜಂಟಿ ಆಶ್ರಯದಲ್ಲಿ ಮಂಜೇಶ್ವರ ಪಕ್ಷದ ಕಚೇರಿಯಲ್ಲಿ ಜರಗಿತು.
ಮಂಜೇಶ್ವರ ಮಂಡಲ ಕಾಂಗ್ರೆಸ್ ಅಧ್ಯಕ್ಷ ಶಾಫಿ ಮಾಸ್ತರ್ ಅಧ್ಯಕ್ಷತೆ ವಹಿಸಿದರು. ಉದ್ಯಾವರ ಮಂಡಲ ಅಧ್ಯಕ್ಷ ಸುಕುಮಾರ ಶೆಟ್ಟಿ ಉದ್ಘಾಟಿಸಿದರು. ಯು.ಡಿ.ಎಫ್. ಸಂಚಾಲಕ ಕಾಯಿಂಞÂ ಹಾಜಿ, ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಐ.ಆರ್.ಡಿ.ಪಿ ಇಬ್ರಾಹಿಂ, ಮಾಜಿ ಮಂಡಲ ಅಧ್ಯಕ್ಷ ಕೃಷ್ಣನ್ ಅಡ್ಕತೊಟ್ಟಿ, ಹಮೀದ್ ಹೊಸಂಗಡಿ, ಮಂಜೇಶ್ವರ ಬ್ಲಾಕ್ ಕಾರ್ಯದರ್ಶಿ ನಾಗೇಶ್ ಮಂಜೇಶ್ವರ, ಯೋಗೀಶ್ ಉದ್ಯಾವರ, ಕಾರ್ಯದರ್ಶಿಗಳಾದ ಇದ್ರೀಸ್ ಮಂಜೇಶ್ವರ, ರಝಾಕ್, ಮಂಜೇಶ್ವರ ಮಂಡಲ ಉಪಾಧ್ಯಕ್ಷ ಸದಾಶಿವ ಶೆಟ್ಟಿ, ಯುವ ಕಾಂಗ್ರೆಸ್ ನಾಯಕ ಝಕಾರಿಯಾ ಶಾಲಿಮಾರ್, ಹಿರಿಯ ನೇತಾರರಾದ ಯು.ಎ.ರಹ್ಮಾನ್, ಸಮಾಜ ಸೇವಕ ಹನೀಫ್ ಶಾರ್ಜಾ, ಕೆ.ಎಸ್.ಯು ಮಂಜೇಶ್ವರ ಯೂನಿಟ್ ನೇತಾರ ಬಾತಿಶ್, ಅಬ್ದುಲ್ಲ, ಮೊಯ್ದೀನ್ ಗುಡ್ಡೆ, ಇಬ್ರಾಹಿಂ ಕುಂತೂರ್, ಶಿನಾನ್, ಹುಸೈನ್, ಸಯೀದ್, ಚಂದಪ್ಪ ಮುಂತಾದದವರು ಉಪಸ್ಥಿತರಿದ್ದರು.