ಉಪ್ಪಳ: ಪೈವಳಿಕೆ ಬೋಳಂಗಳ ಅಣ್ಣ ತಮ್ಮ ಜೋಡುಕರೆ ಕಂಬಳ ಸಮಿತಿಯ ಮಹಾಸಭೆಯು ಪೈವಳಿಕೆ ಕಾಯರ್‍ಕಟ್ಟೆಯ ಕುಲಾಲ ಮಂದಿರದಲ್ಲಿ ಜರಗಿತು. ಸಭೆಯಲ್ಲಿ ಈ ವರ್ಷ ಅಣ್ಣ ತಮ್ಮ ಜೋಡುಕರೆ ಕಂಬಳವನ್ನು ಫೆ.22 ರಂದು ನಡೆಸುವ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ತಂತ್ರಿವರ್ಯ ರಾಮಪ್ರಸಾದ್ ನಲ್ಲೂರಾಯ ಕುಂಟುಕೊಳಂಜಿ, ದ.ಕ.ಕಾಸರಗೋಡು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ಪೆÇಯ್ಯೆಲು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಚೇತನಾ ಎಂ, ಕಂಬಳ ಸಮಿತಿ ಪ್ರಮುಖರಾದ ಕೌಡೂರುಬೀಡು ಮಾರಪ್ಪ ಭಂಡಾರಿ, ಡಿ.ಭಾಸ್ಕರ ರೈ ಮಂಜಲ್ತೋಡಿ,ದೇರಂಬಳ ಕೃಷ್ಣಪ್ಪ ಪೂಜಾರಿ,ಕಳಾಯಿ ನಾರಾಯಣ ಶೆಟ್ಟಿ,ಪ್ರಸಾದ್ ರೈ ಕಯ್ಯಾರ್,ಅಚ್ಯುತ ಚೇವಾರ್,ಹರೀಶ್ ಬೊಟ್ಟಾರಿ,ಯತೀಶ್ ಭಂಡಾರಿ ಕೌಡೂರುಬೀಡು, ಅಂದುಂಞÂ ಹಾಜಿ ಚಿಪ್ಪಾರು, ಕೆ.ಮೋನಪ್ಪ ಶೆಟ್ಟಿ, ಅಜಿತ್ ಎಂ.ಸಿ ಲಾಲ್‍ಬಾಗ್, ರಿಚಾರ್ಡ್ ಡಿ ಸೋಜ, ಜೆಡ್.ಎ.ಕಯ್ಯಾರ್, ಮೋಹನ್ ರೈ ಕಯ್ಯಾರ್, ಬಿ.ಎ.ಬಶೀರ್, ಕೆ.ಜನಾರ್ಧನ ಶೆಟ್ಟಿ, ಕಿಶೋರ್ ಕುಮಾರ್ ಪೆರ್ವಡಿ, ಚನಿಯ ಕೊಮ್ಮಂಗಳ,ಸಚ್ಚಿದಾನಂದ ರೈ ಕಳ್ಳಿಗೆಬೀಡು, ಸುದರ್ಶನಪಾಣಿ ಬಲ್ಲಾಳ್,ಕೆ. ಮಂಜುನಾಥ ಶೆಟ್ಟಿ, ಸೀತಾರಾಮ ನಾಯ್ಕ, ಕೇಶವ ಬಾಯಿಕಟ್ಟೆ,ಕೆ., ಬಾಬು ರೈ, ಕೆ.ಜಗದೀಶ ರೈ, ಕೆ.ಸದಾನಂದ ಕೊರಿಕ್ಕಾರು,ಪೂವಪ್ಪ ಮನ್ನಿಪ್ಪಾಡಿ,ಶ್ರೀನಿವಾಸ ಮಾಸ್ಟರ್,ಕೆ.ಸುಂದರ ಶೆಟ್ಟಿ ,ರಾಧಾಕೃಷ್ಣ ಶೆಟ್ಟಿ ,ವಿಜಯ ರೈ ಮುಂತಾದವರು ಭಾಗವಹಿಸಿದರು.ಅಶ್ವಥ್ ಪೂಜಾರಿ ಸ್ವಾಗತಿಸಿದರು.ಹರೀಶ್ ಶೆಟ್ಟಿ ಕಡಂಬಾರ್ ವಂದಿಸಿದರು.