HEALTH TIPS

ಪೂರ್ಣಗೊಂಡ ಕಾಲಾವಧಿ-ರ್ಯಾಂಕ್ ಪಟ್ಟಿ ರದ್ದು

   
       ಕಾಸರಗೋಡು: ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಗುಮಾಸ್ತ, ಟೈಪಿಸ್ಟ್, ಟೈಪಿಸ್ಟ್ /ಕ್ಲರ್ಕ್ (ಕ್ಯಾಟಗರಿ ನಂಬ್ರ 45/2015)ಹುದ್ದೆಯ ನೇಮಕಾತಿ ಸಂಬಂಧ 2016 ಆ.31ರಂದು ಜಾರಿಗೆ ಬಂದಿದ್ದ ರ್ಯಾಂಕ್ ಪಟ್ಟಿಯ ಕಾಲಾವಧಿ2019 ಆ.30ರ ಮಧ್ಯರಾತ್ರಿ ಪೂರ್ಣಗೊಂಡಿದ್ದು, ರ್ಯಾಂಕ್ ಪಟ್ಟಿ ರದ್ದುಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
       ಶಾರ್ಟ್ ಲಿಸ್ಟ್ ಪ್ರಕಟ:
    ಅಬಕಾರಿ ವಿಭಾಗ ಕಾಸರಗೋಡು ಜಿಲ್ಲೆಯ ವುಮನ್ ಸಿವಿಲ್ ಅಬಕಾರಿ ಅಧಿಕಾರಿ ಹುದ್ದೆಗೆ ಕ್ಯಾಟಗರಿ ನಂಬ್ರ501/2017 ಪ್ರಕಾರ ಪರೀಕ್ಷೆಯ ಶಾರ್ಟ್ ಲಿಸ್ಟ್ ಪ್ರಕಟಿಸಿದೆ. 45 ಅಂಕ ಯಾ ಅದಕ್ಕಿಂತ ಅಧಿಕ ಅಂಕಪಡೆದವರು ಶಾರ್ಟ್‍ಲಿಸ್ಟ್‍ನಲ್ಲಿ ಹೆಸರು ಹೊಂದಿದ್ದಾರೆ. ಈ ಸಾಲಿನಲ್ಲಿ ಆಯ್ಕೆಗೊಂಡವರ ಎಂಡ್ಯೂರೆನ್ಸ್ ಟೆಸ್ಟ್‍ನ ದಿನಾಂಕ, ಸಮಯ ಜಾಗ ಇತ್ಯಾದಿಗಳನ್ನು ನಂತರ ತಿಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries