ಕಾಸರಗೋಡು: ಜಿಲ್ಲೆಯ ಅರಣ್ಯ ಇಲಾಖೆಯಲ್ಲಿ ಬೀಟ್ ಆಫೀಸರ್ (ಕ್ಯಾಟಗರಿ ನಂಬ್ರ 582/17) ಹುದ್ದೆಯ ಶಾರ್ಟ್ ಲಿಸ್ಟ್‍ನಲ್ಲಿ ಸೇರಿದ ಎಂಡ್ಯೂರಲ್ ಟೆಸ್ಟ್ ತೇರ್ಗಡೆ ಹೊಂದಿರುವವರಿಗೆ ದೈಹಿಕ ಅಳತೆ ಮಾಪನ, ಕ್ರೀಡಾ ದಕ್ಷತೆ ಪರೀಕ್ಷೆ ಡಿ.17 ಮತ್ತು 18ರಂದು ಕಾಸರಗೋಡು ಎ.ಆರ್.ಕ್ಯಾಂಪ್ ಪೆÇಲೀಸ್ ಮೈದಾನದಲ್ಲಿ ನಡೆಯಲಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ: 04994-230102.
ಕ್ರೀಡಾ ದಕ್ಷತೆ ಪರೀಕ್ಷೆ
0
ಡಿಸೆಂಬರ್ 08, 2019