ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಹುಟ್ಟಿನಿಂದ ಅಂಗವಿಕಲತೆಯಿಂದ ಸಂಕಷ್ಟ ಅನುಭವಿಸುತ್ತಿರುವ ಚಿಗುರುಪಾದೆ ಪ್ರದೇಶದ ಬಡ ಕುಟುಂಬಕ್ಕೆ ಸಾಂತ್ವನ ಗುಂಪು (ಸಾಂತ್ವನ ಕೂಟಾಯ್ಮ್) ಎಂಬ ವಾಟ್ಸಪ್ ಗುಂಪು ಸಂಗ್ರಹಿಸಿದ 35500 ರೂ. ಮತ್ತು ನಿತ್ಯೋಪಯೋಗ ಆಹಾರ ಧಾನ್ಯಗಳನ್ನು ಅವರ ಮನೆಗೆ ತೆರಳಿ ಇತ್ತೀಚೆಗೆ ವಿತರಿಸಲಾಯಿತು.