ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿಯಲ್ಲಿ ದೈಹಿಕ, ಮಾನಸಿಕ ಸವಾಲುಗಳನ್ನು ಎದುರಿಸುವ ಮಕ್ಕಳಿಗಾಗಿ ಬಡ್ಸ್ ಶಾಲೆ ನಿರ್ಮಿಸಲು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಜಿಲ್ಲಾ ಮಟ್ಟದ ಸಮಿತಿ ಆಡಳಿತಾನುಮತಿ ನೀಡಲು ತೀರ್ಮಾನಿಸಿದೆ. 2 ಕೋಟಿ ರೂ. ಇದರ ನಿರ್ಮಾಣ ವೆಚ್ಚವಾಗಿದೆ. ಮಾನಸಿಕ ಹಾಗು ದೈಹಿಕ ಸವಾಲು ಎದುರಿಸುತ್ತಿರುವ 1 ರಿಂದ 18 ವರ್ಷ ಮಧ್ಯೆ ಹರೆಯದ 100 ಕ್ಕಿಂತ ಅಧಿಕ ಮಕ್ಕಳು ಎಣ್ಮಕಜೆ ಪಂಚಾಯತಿಯಲ್ಲಿದ್ದಾರೆ ಎಂಬ ಅಂಕಿ-ಅಂಶದ ಆಧಾರದಲ್ಲಿ ಬಂದ ಬಹುಕಾಲದ ಬೆಡಿಕೆಯಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಎಣ್ಮಕಜೆ ಬಡ್ಸ್ ಶಾಲೆ ಕಟ್ಟಡಕ್ಕೆ 2 ಕೋಟಿ ರೂ. ಆಡಳಿತಾನುಮತಿ
0
ಜನವರಿ 04, 2020