ಮುಖಪುಟಮೀಂಜ ಪಂಚಾಯತಿ ವತಿಯಿಂದ ಪೀಠೋಪಕರಣಗಳ ಕೊಡುಗೆ ಮೀಂಜ ಪಂಚಾಯತಿ ವತಿಯಿಂದ ಪೀಠೋಪಕರಣಗಳ ಕೊಡುಗೆ 0 samarasasudhi ಜನವರಿ 04, 2020 ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ತೊಟ್ಟೆತ್ತೋಡಿ ವಾಣಿ ವಿಲಾಸ ಕಿರಿಯ ಪ್ರಾಥಮಿಕ ಶಾಲೆಯ ಹಿಂದುಳಿದ ವರ್ಗ, ವಿಭಾಗದ ವಿದ್ಯಾರ್ಥಿಗಳಿಗೆ ಮೀಂಜ ಪಂಚಾಯತಿ ಅಧ್ಯಕ್ಷೆ ಶಂಶಾದ್ ಶುಕೂರ್ ಹಾಗೂ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣ ಕೆ ಅವರು ಬುಧವಾರ ಉಚಿತ ಪೀಠೋಪಕರಣಗಳನ್ನು ವಿತರಿಸಿದರು. ನವೀನ ಹಳೆಯದು