ಕುಂಬಳೆ: ಮಂಗಳೂರಿನ ತುಳು ವಲ್ರ್ಡ್ ಚ್ಯಾನೆಲ್‍ನಲ್ಲಿ ಪ್ರತೀ ಶನಿವಾರ ಪ್ರಸಾರವಾಗಲಿರುವ ವಿಶೇಷವಾದ "ಅನಾವರಣ" ಕಾರ್ಯಕ್ರಮದ ಚಿತ್ರೀಕರಣಕ್ಕೆ ದೀನಬಂಧು ಸಾಯಿರಾಂ ಗೋಪಾಲಕೃಷ್ಣ ಭಟ್ ಅವರು ಇತ್ತೀಚೆಗೆ ಚಾಲನೆ ನೀಡಿದರು. ಸಾಯಿರಾಂ ಭಟ್ ಅವರ ಧರ್ಮಪತ್ನಿ ಶಾರದಮ್ಮ, ಚ್ಯಾನೆಲ್ ನಿರ್ದೇಶಕ ಡಾ. ರಾಜೇಶ ಆಳ್ವ, "ಅನಾವರಣ" ಕಾರ್ಯಕ್ರಮ ನಿರೂಪಕ ರವಿ ನಾಯ್ಕಾಪು, ಛಾಯಾಚಿತ್ರಗಾರ ಮುರಳೀಧರ ಭಟ್ ಉಪ್ಪಂಗಳ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಫೆಬ್ರವರಿ ಒಂದರಿಂದ ಪ್ರತೀ ಶನಿವಾರ ರಾತ್ರಿ 9 ರಿಂದ ಅನಾವರಣ ಕಾರ್ಯಕ್ರಮ ಪ್ರಸಾರವಾಗಲಿದೆ.
ಅನಾವರಣ ಚಿತ್ರೀಕರಣಕ್ಕೆ ಸಾಯಿರಾಂ ಭಟ್ ಚಾಲನೆ
0
ಜನವರಿ 29, 2020