ಕುಂಬಳೆ: ಅನಂತಪುರ ಶ್ರೀ ಅನಂತಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ಮದ್ಭಾಗವತ ಸಪ್ತಾಹ ಯಜ್ಞದ 2ನೇ ದಿನವಾದ ಸೋಮವಾರ ವಿದ್ಯಾಗೊಪಾಲ ಯಜ್ಞ ಸಹಿತ ಸೂತ - ಶೌನಕ ಸಂವಾದ, ವ್ಯಾಸ - ನಾರದ ಸಂವಾದ, ಕುಂತಿ ಸ್ತುತಿ, ಭೀಷ್ಮ ಸ್ತುತಿ, ಪರೀಕ್ಷಿತನ ಚರಿತ್ರೆ, ಚತುಶ್ಲೋಕಿ ಭಾಗವತ, ಬ್ರಹ್ಮ ನಾರದ ಸಂವಾದ ಮತ್ತು ವರಾಹಾವತಾರ ಪಾರಾಯಣ ಭಾಗಗಳು ಯಜ್ಞಾಚಾರ್ಯರಾದ ಬ್ರಹ್ಮಶ್ರೀ.ಪುದಿಯಿಲ್ಲಮ್ ಉಣ್ಣಿಕೃಷ್ಣನ್ ನಂಬೂದಿರಿ, ಕೊಡಕ್ಕಾಡ್ ಚೆರ್ವತ್ತೂರ್ ಅವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.
ಅನಂತಪುರ ಶ್ರೀಕ್ಷೇತ್ರದಲ್ಲಿ ಮದ್ಭಾಗವತ ಸಪ್ತಾಹ ಯಜ್ಞ
0
ಜನವರಿ 01, 2020