ಕುಂಬಳೆ: ಕೇರಳ ತುಳು ಅಕಾಡೆಮಿಯ ವತಿಯಿಂದ ಕಾಸರಗೋಡಿನ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಶಾಲೆಗಳ ಆಸಕ್ತರಿಗೆ 'ತುಳು ಲಿಪಿ ಪರಿಚಯ'ದ ಒಂದು ದಿನದ ತರಬೇತಿ ನೀಡುವ ಯೋಜನೆಯನ್ನು ಕೈಗೊಳ್ಳಲಾಗಿದೆ. ಆಸಕ್ತ ಶಾಲಾಧಿಕಾರಿಗಳು ಕೇರಳ ತುಳು ಅಕಾಡೆಮಿಯ ಕಾರ್ಯದರ್ಶಿಯವರನ್ನು ಸಂಪರ್ಕಿಸಬಹುದು. ಸರ್ಕಾರಿ ರಜಾದಿನಗಳಲ್ಲಿ ವಾರದಲ್ಲಿ ಒಂದು ದಿನ ಈ ತರಬೇತಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ವಿಜಯಕುಮಾರ್ ಪಿ. ಕಾರ್ಯದರ್ಶಿಗಳು. ಕೇರಳ ತುಳು ಅಕಾಡೆಮಿ, ಸಂಪರ್ಕ ಸಂಖ್ಯೆ 9496139384 ಸಂಪರ್ಕಿಸಲು ವಿನಂತಿಸಲಾಗಿದೆ.
ತುಳು ಲಿಪಿ ಕಲ್ಪುಗ-ಅಭಿಯಾನ
0
ಜನವರಿ 04, 2020