ಕಾಸರಗೋಡು: ಜಿ.ವಿ.ರಾಜ ಸ್ಪೊಟ್ರ್ಸ್ ಸ್ಕೂಲ್, ಕಣ್ಣೂರು ಸ್ಪೋಟ್ರ್ಸ ಡಿವಿಝನ್, ಕೇರಳ ಸರಕಾರ ಅಂಗೀಕರಿಸಿರುವ ಮೂರು ಸ್ಪೋಟ್ರ್ಸ್ ಡಿವಿಝನ್ಗಳಾದ ಜಿ.ಎಚ್.ಎಸ್.ಎಸ್.ಚಾಯೋತ್, ಕಾಸರಗೋಡು ಜಿ.ವಿ.ಎಚ್.ಎಸ್.ಎಸ್.ಕುನ್ನಂಕುಳಂ, ತ್ರಿಶೂರು, ಪತ್ತನಂತಿಟ್ಟ ಜಿ.ಎಚ್.ಎಸ್.ಎಸ್. ಗಳಿಗೆ ಜ.28ರಂದು ಪೆರಿಯ ನವೋದಯದಲ್ಲಿ ನಡೆದ ಮಕ್ಕಳ ಜಿಲ್ಲಾ ಮಟ್ಟದ ಆಯ್ಕೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವ ಮಕ್ಕಳಿಗಾಗಿ ಜ.31ರಂದು ಕೋಯಿಕೋಡ್ ಫಿಸಿಕಲ್ ಎಜ್ಯುಕೇಶನ್ ಕಾಲೇಜು ವೆಸ್ಟ್ ಹಿಲ್, ಫೆ.3ರಂದು ಮಲಪ್ಪುರಂ ಕ್ಯಾಲಿಕಟ್ ವಿವಿ ಸ್ಟೇಡಿಯಂ, ಫೆ.4ರಂದು ಪಾಲಕ್ಕಾಡ್ ಮೇರಿ ಕಾಲೇಜು ಮೈದಾನ,ಫೆ.5ರಂದು ತ್ರಿಶೂರ್ ಸೈಂಟ್ ಥಾಮಸ್ ತೋಪ್ ಸ್ಟೇಡಿಯಂ, ಫೆ.6ರಂದು ಎರ್ನಾಕುಲಂ ಮಹಾರಾಜಾಸ್ ಕಾಲೇಜು ಮೈದಾನ, ಫೆ.7ರಂದು ಆಲಪ್ಪುಳ ಎಸ್.ಡಿ.ವಿ. ಹೈಯರ್ ಸೆಕೆಂಡರಿ ಸ್ಕೂಲ್, ಫೆ.12ರಂದು ಮತ್ತನಂತಿಟ್ಟ ಜಿಲ್ಲಾ ಮೈದಾನ, ಫೆ.13ರಂದು ತಿರುವನಂತಪುರಂ ಸೆಂಟ್ರಲ್ ಸ್ಟೇಡಿಯಂ, ಫೆ.14ರಂದು ಕೊಲ್ಲಂ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಟೇಡಿಯಂ ಗಳಲ್ಲಿ ನಡೆಯುವ ಆಯ್ಕೆ ಯಲ್ಲಿ ಭಾಗವಹಿಸುವ ಅವಕಶಗಳಿವೆ. ಆಸಕ್ತ ಮಕ್ಕಳು ನೇರವಾಗಿ ಯಾ ಆನ್ ಲೈನ್ ರೂಪದಲ್ಲಿ ನೋಂದಣಿ ನಡೆಸಬಹುದು. ಆನ್ ಲೈನ್ ನೋಂದಣಿಗೆ ಲಿಂಕ್: ಈ ಮೂಲಕದ ನೋಂದಣಿ ನಂತರ ಈ-ಮೇಲ್ ಮೂಲಕ ಲಭಿಸುವ ಮಾಹಿತಿಗಳ ಪ್ರತಿಯನ್ನು ಹಾಜರುಪಡಿಸಬೇಕು. ದೂರವಾಣಿ ಸಂಖ್ಯೆ: 9446027890, 9447481702,9037246001.
ಸ್ಪೋಟ್ರ್ಸ್ ಸ್ಕೂಲ್ ಪ್ರವೇಶಾತಿಗೆ ಅವಕಾಶ
0
ಜನವರಿ 30, 2020