ಮಂಜೇಶ್ವರ : ರಾಜ್ಯ ಲೈಬ್ರರಿ ಕೌನ್ಸಿಲ್ ಯೋಜನೆಯ ಕಾಸರಗೋಡು ಜಿಲ್ಲಾ ಮಟ್ಟದ ಹೈಯರ್ ಸೆಕೆಂಡರಿ ಶಾಲಾ ಕನ್ನಡ ವಾಚನ ಸ್ಪರ್ಧೆಯಲ್ಲಿ ಕುಂಬ್ಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಅಪೂರ್ವ ಎಡಕ್ಕಾನ ಪ್ರಥಮ, ಬೇಕೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ನಿಶಾ ದ್ವಿತೀಯ ಮತ್ತು ಯಸ್.ವಿ.ವಿ.ಯಚ್.ಯಸ್.ಯಸ್ ಕೊಡ್ಲಮೊಗರು ಶಾಲೆಯ ದೀಕ್ಷಿತ .ಕೆ ಮತ್ತು ಬೇಕೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಸುರಕ್ಷಾ .ಬಿ ತೃತೀಯ ಸ್ಥಾನ ಪಡೆದರು.
ಜಿಲ್ಲಾ ಮಟ್ಟದ ಕನ್ನಡ ವಾಚನ ಸ್ಪರ್ಧೆಯ ವಿಜೇತರು
0
ಜನವರಿ 29, 2020