ಬದಿಯಡ್ಕ: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಬದಿಯಡ್ಕ ಗಣೇಶ ಮಂದಿರದ ವಠಾರದಲ್ಲಿ ಫೆ.11 ಮಂಗಳವಾರ ರಾತ್ರಿ 9.30ರಿಂದ ಶ್ರೀ ದೇವಿ ಯಕ್ಷಗಾನ ಸಮಿತಿ ಬದಿಯಡ್ಕ ಮತ್ತು ಊರ ಹತ್ತು ಸಮಸ್ತರ ವತಿಯಿಂದ 37ನೇ ವರ್ಷದ ಯಕ್ಷಗಾನ ಬಯಲಾಟ `ಶ್ರೀ ದೇವಿ ಮಹಾತ್ಮೆ' ಪ್ರದರ್ಶನಗೊಳ್ಳಲಿದೆ. ಸಂಜೆ 6.30ರಿಂದ ಶ್ರೀ ಲಕ್ಷ್ಮೀ ಗಣೇಶ್ ಕುಣಿತ ಭಜನಾ ಸಂಘ ಮತ್ತು ಶ್ರೀ ಗಣೇಶ್ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿರುವುದು. ಮಧ್ಯಾಹ್ನ ಮತ್ತು ರಾತ್ರಿ ಚೌಕಿಯಲ್ಲಿ ಪೂಜೆ, ರಾತ್ರಿ ಅನ್ನಸಂತರ್ಪಣೆ ನಡೆಯಲಿರುವುದು.
ಫೆ.11 ರಂದು ಬದಿಯಡ್ಕದಲ್ಲಿ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ
0
ಫೆಬ್ರವರಿ 08, 2020