ಕಾಸರಗೋಡು: ಜಿಲ್ಲಾ ಉದ್ಯೋಗ ಶೀಲತಾ ಕೇಂದ್ರದಲ್ಲಿ ಫೆ.13ರಂದು ಖಾಸಗಿ ವಲಯಗಳ ವಿವಿಧ ಹುದ್ದೆಗಳ ನೇಮಕ ಸಂಬಂಧ ಸಂದರ್ಶನ ನಡೆಯಲಿದೆ. ಬೆಳಗ್ಗೆ 10 ಗಂಟೆಯಿಂದ ಸೇಲ್ಸ್ ಮೇನೇಜರ್(2 ಹುದ್ದೆಗಳು), ಎಕ್ಸಿಕ್ಯೂಟಿವ್ ಸೇಲ್ಸ್ ಆಫೀಸರ್(15 ಹುದ್ದೆಗಳು), ಸೇಲ್ಸ್ ಆಫೀಸರ್(75 ಹುದ್ದೆಗಳು), ಫ್ರಂಟ್ ಆಫೀಸ್(8 ಹುದ್ದೆಗಳು), ಶಿಕ್ಷಕ(20 ಹುದ್ದೆಗಳು), ಅಡ್ಮಿನಿಸ್ಟ್ರೇಟರ್( 5 ಹುದ್ದೆಗಳು) ಹುದ್ದೆಗಳಿಗಾಗಿ ಸಂದರ್ಶನ ಜರುಗಲಿದೆ. ಪದವಿಗಿಂತ ಕಡಿಮೆಯಿಲ್ಲದ ಶಿಕ್ಷಣಾರ್ಹತೆ ಹೊಂದಿರುವವರು ಸೇಲ್ಸ್ ಮೆನೆಜರ್, ಫ್ರಂಟ್ ಆಫೀಸ್, ಶಿಕ್ಷಕ, ಅಡ್ಮನಿಸ್ಟ್ರೇಟರ್, ಹತ್ತನೇ ತರಗತಿ ತೇರ್ಗಡೆ ಹೊಂದಿರುವವರು ಎಕ್ಸಿಕ್ಯೂಟಿವ್ ಸೇಲ್ಸ್ ಆಫೀಸರ್, ಸೇಲ್ಸ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ದೂರವಾಣಿ ಸಂಖ್ಯೆ: 04994297470, 9207155700.
ಉದ್ಯೋ ಗ ಶೀಲತಾ ಕೇಂದ್ರದಲ್ಲಿ ಫೆ.13ರಂದು ಸಂದರ್ಶನ
0
ಫೆಬ್ರವರಿ 11, 2020