ಕುಂಬಳೆ: ಎಪ್ರಿಲ್ 10, 11 ಮತ್ತು 12 ರಂದು ಅನಂತಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಕನ್ನಡ ಸಿರಿ ಸಮ್ಮೇಳನದ ಪೂರ್ವಭಾವಿ ಸಭೆ ಫೆ.16 ರಂದು ಬೆಳಗ್ಗೆ 10 ಗಂಟೆಗೆ ಕುಂಬಳೆಯ ಸಮ್ಮೇಳನದ ಕಾರ್ಯಾಲಯದಲ್ಲಿ(ಮಾಧವ ಪೈ ಸಭಾಂಗಣ) ಸಮಾಲೋಚನ ಸಭೆ ನಡೆಯಲಿದೆ. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಬೆಳಗ್ಗೆ 11 ಗಂಟೆಗೆ ಕುಂಬಳೆ ಪ್ರಾದೇಶಿಕ ಸಮಿತಿ ಸಭೆ ನಡೆಯಲಿದೆ.
ಫೆ.16 : ರಾಷ್ಟ್ರೀಯ ಕನ್ನಡ ಸಿರಿ ಸಮ್ಮೇಳನ-ಸಮಾಲೋಚನ ಸಭೆ
0
ಫೆಬ್ರವರಿ 15, 2020