ಬದಿಯಡ್ಕ: ಬಳ್ಳಪದವು ನಾರಾಯಣೀಯಂ ವೀಣಾವಾದಿನಿ ಸಂಗೀತ ವಿದ್ಯಾಪೀಠದ ಹಾಗೂ ವೈದಿಕ ತಾಂತ್ರಿಕ ವಿದ್ಯಾಪೀಠದಲ್ಲಿ ಮಹಾಶಿವರಾತ್ರಿಯಂದು `ಅಖಂಡ ಶಿವ ಸಂಗೀತ ಸ್ಮರಣೆ' ಕಾರ್ಯಕ್ರಮವು ವೇದ ನಾದ ಯೋಗ ನೃತ್ಯ ಸಂಗಮದೊಂದಿಗೆ ಫೆ.21ರಂದು ಶುಕ್ರವಾರ ಸಂಜೆ 6 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯ ತನಕ ಜರಗಲಿರುವುದು. ಎಚ್.ಎಸ್.ಭಟ್ ಹಾಗೂ ಡಾ. ಶಂಕರ್ ರಾಜ್ ದೀಪಪ್ರಜ್ವಲನೆಗೈಯಲಿರುವರು. ಪ್ರಸಿದ್ಧ ವೈದಿಕ ಶ್ರೇಷ್ಠರು, ಸಂಗೀತಗಾರರು, ಹಿಮ್ಮೇಳ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಫೆ.21 ಶಿವರಾತ್ರಿಯಂದು ಬಳ್ಳಪದವು ನಾರಾಯಣೀಯಂನಲ್ಲಿ ಅಖಂಡ ಶಿವ ಸಂಗೀತ ಸ್ಮರಣೆ
0
ಫೆಬ್ರವರಿ 17, 2020