HEALTH TIPS

ಫೆಬ್ರವರಿ 21ರಂದು ಬದಿಯಡ್ಕದಲ್ಲಿ ಬೃಹತ್ ಬೈಕ್ ರ್ಯಾಲಿ


        ಬದಿಯಡ್ಕ: ಫೆಬ್ರವರಿ 22ರಂದು ಬದಿಯಡ್ಕದಲ್ಲಿ ರಾಷ್ಟ್ರ ಜಾಗರಣ ವೇದಿಕೆಯ ನೇತೃತ್ವದಲ್ಲಿ ನಡೆಯಲಿರುವ ಸಿಎಎ ಸಮರ್ಥನಾ ಸಮಾವೇಶದ ಪೂರ್ವಭಾವಿಯಾಗಿ ಫೆ.21ರಂದು ಶುಕ್ರವಾರ ಸಂಜೆ 4 ಗಂಟೆಗೆ ಬೃಹತ್ ಬೈಕ್ ರ್ಯಾಲಿಯು ಬದಿಯಡ್ಕ ಬೋಳುಕಟ್ಟೆ ಮೈದಾನದಿಂದ ಕಿನ್ನಿಮಾಣಿ ವರೆಗೆ ನಡೆಯಲಿರುವುದು. ಎಲ್ಲಾ ಕಾರ್ಯಕರ್ತರೂ ತಮ್ಮ ತಮ್ಮ ಬೈಕುಗಳೊಂದಿಗೆ ಅಪರಾಹ್ನ 3.30ಕ್ಕೆ ಬೋಳುಕಟ್ಟೆ ಮೈದಾನದಲ್ಲಿ ಸೇರಬೇಕಾಗಿ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries