ಮುಳ್ಳೇರಿಯ: ಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೃಷಿ ಅಗತ್ಯದ ಸೀಮೆ ಎಣ್ಣೆ ಪರವಾನಗಿ ವಿತರಣೆ ಫೆ.22ರಂದು ಬೆಳಗ್ಗೆ 10ರಿಂದ ಸಂಜೆ 3ರ ತನಕ ಬೆಳ್ಳೂರು (ಕಿನ್ನಿಂಗಾರು) ಕೃಷಿ ಭವನದಲ್ಲಿ ನಡೆಯಲಿದೆ.
ಅರ್ಜಿ ಸಲ್ಲಿಸಿದ ಕೃಷಿಕರು ಪಡಿತರ ಚೀಟಿ, ಆಧಾರ್ ಕಾರ್ಡ್, ಅರ್ಜಿ ಸಲ್ಲಿಸುವಾಗ ಲಭಿಸಿದ ಟೋಕನ್, ಹಾಗೂ ರೂ.50 ಪರವಾನಗಿ ಶುಲ್ಕದೊಂದಿಗೆ ಕೃಷಿ ಭವನ ಸಂಪರ್ಕಿಸುವಂತೆ ಕೃಷಿ ಅಧಿಕಾರಿ ತಿಳಿಸಿದ್ದಾರೆ.