ಬದಿಯಡ್ಕ: ಜೀರ್ಣೋದ್ಧಾರಗೊಳ್ಳುತ್ತಿರುವ ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಾಲಯದ ಗರ್ಭಗುಡಿ, ನಮಸ್ಕಾರ ಮಂಟಪ, ಒಳಾಂಗಣದ ಸುತ್ತು ಗೋಪುರದ ಗೋಡೆ, ಈಗಾಗಲೇ ಪೂರ್ತಿಗೊಂಡಿದ್ದು, ಉಳಿದ ಕೆಲಸಕಾರ್ಯಗಳು, ಶೀಘ್ರಗತಿಯಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ತಂತ್ರಿಗಳ ನಿರ್ದೇಶನದಂತೆ ಪ್ರತಿ ತಿಂಗಳು ನಡೆಯುತ್ತಿರುವ ಗಣಪತಿ ಹವನ, ದುರ್ಗಾಪೂಜೆ ಫೆ. 25 ರಂದು ಮಂಗಳವಾರ ನಡೆಯಲಿದೆ. ರಾತ್ರಿ 8. ರಿಂದ ದುರ್ಗಾಪೂಜೆ, ಸಾಮೂಹಿಕ ಪ್ರಾರ್ಥನೆ, ಶಂಕರನಾರಾಯಣ ದೇವರಿಗೆ ವಿಶೇಷ ಕಾರ್ತಿಕ ಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ.ಜೊತೆಗೆ ರಾತ್ರಿ 7. ರಿಂದ ಶ್ರೀ ಅನಂತಪದ್ಮ ಸ್ವಾಮಿ ಮಹಿಳಾ ಭಜನಾ ಸಂಘ ಅನಂತಪುರ ತಂಡದವರಿಂದ ಭಕ್ತಿ ಪ್ರದಾನ ಭಜನಾ ಸಂಕೀರ್ತನೆ ನಡೆಯಲಿದೆ.
ಕುಂಟಿಕಾನ ಮಠದಲ್ಲಿ 25 ರಂದು ದುರ್ಗಾಪೂಜೆ
0
ಫೆಬ್ರವರಿ 20, 2020