HEALTH TIPS

ಫೆ.27ರಂದು ಕೊಯ್ಲು ಉತ್ಸವ

 
       ಕಾಸರಗೋಡು: ಅಡ್ಕತ್ತಬೈಲು ಗದ್ದೆಯಲ್ಲಿ ಕೊಯ್ಲು ಉತ್ಸವ ಕಾರ್ಯಕ್ರಮ ಫೆ.27ರಂದು ನಡೆಯಲಿದೆ. ನೂತನ ಜನಾಂಗಕ್ಕೆ ಕೃಷಿ ಸಂಸ್ಕøತಿ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಜಾರಿಗೊಳಿಸಲಾಗುವ 'ಎಲ್ಲರೂ ಗದ್ದೆಗಿಳಿಯೋಣ'ಯೋಜನೆಯ ಅಂಗವಾಗಿ ಈ ಸಮಾರಂಭ ಜರುಗಲಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9746044411, 9446673638 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries