ಕಾಸರಗೋಡು: ಜಿಲ್ಲೆಯ ಸಿಂಡಿಕೆಟ್ ಬ್ಯಾಂಕ್ ಶಾಖೆಗಳಿಂದ ಸಾಲ ಪಡೆದು ಮರಳಿ ಪಾವತಿಸಲಾಗದೆ ಜಪ್ತಿ ಸಹಿತ ಕ್ರಮ ಎದುರಿಸುತ್ತಿರುವ ಮಂದಿಗಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆಸಲಾದ ಕಂದಾಯ ಅದಾಲತ್ ಜರುಗಿತು. ಜಿಲ್ಲಾಡಳಿತೆ ಮತ್ತು ಬ್ಯಾಂಕ್ ಅಧಿಕಾರಿಗಳು ಅದಾಲತ್ ಗೆ ನೇತೃತ್ವ ವಹಿಸಿದ್ದರು. ಒಟ್ಟು 106 ಅರ್ಜಿಗಳನ್ನು ಇಲ್ಲಿ ಪರಿಶೀಲಿಸಲಾಗಿತ್ತು. 94 ಅರ್ಜಿಗಳಿಗೆ ತೀರ್ಪು ಒದಗಿಸಲಾಗಿದೆ. ಬ್ಯಾಂಕ್ ಖಾತೆ ಇಲ್ಲದೇ ಇರುವವರಿಗೆ ಜಿಲ್ಲೆಯ ಯಾವುದೇ ಶಾಖೆಯಲ್ಲಿ ಖಾತೆ ತೆರೆಯುವಂತೆ ತಿಳಿಸಲಾಗಿದೆ.
ಕಂದಾಯ ಅದಾಲತ್: 94 ಅರ್ಜಿಗಳಿಗೆ ತೀರ್ಪು
0
ಫೆಬ್ರವರಿ 05, 2020