HEALTH TIPS

ಬೇಳದಲ್ಲಿ ಕಯ್ಯಾರು ಮಹಿಳಾ ಯಕ್ಷಕೂಟ ತಂಡದಿಂದ ಯಕ್ಷಗಾನ ತಾಳಮದ್ದಳೆ


        ಬದಿಯಡ್ಕ: ಬೇಳ ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ಭಾನುವಾರ ನಡೆದ ವಾರ್ಷಿಕ ನೇಮೋತ್ಸವದ ಅಂಗವಾಗಿ ಕಯ್ಯಾರು ಪೊನ್ನೆತ್ತೋಡಿನ ಮಹಿಳಾ ಯಕ್ಷಕೂಟ ತಂಡದವರಿಂದ ಗದಾಯುದ್ದ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಕೂಟ ನಡೆಯಿತು.
        ಹಿಮ್ಮೇಳದಲ್ಲಿ ಭಾಗವತರಾಗಿ ಚಂದ್ರಶೇಖರ ಪೊನ್ನೆತ್ತೋಡು, ಚೆಂಡೆ-ಮದ್ದಳೆಯಲ್ಲಿ ರಾಜಾರಾಮ ಬಲ್ಲಾಳ್ ಚಿಪ್ಪಾರು, ಶಿವರಾಮ ಆಚಾರ್ಯ ಧರ್ಮತ್ತಡ್ಕ ಸಹಕರಿಸಿದರು. ಮುಮ್ಮೇಳದಲ್ಲಿ ಅರುಣಾವತಿ ಪೊನ್ನೆತ್ತೋಡು(ಭೀಮ), ಮೋಹಿನಿ ಕೊಪ್ಪಳ(ಕೌರವ),ಸುನಿತಾ ಟೀಚರ್ ಶಿರಿಯ(ಕೃಷ್ಣ), ಯಶೋಧಾ ಕುಬಣೂರು(ಅಶ್ವತ್ಥಾಮ ಹಾಗೂ ಧರ್ಮರಾಯ), ಯಶೋವಂತಿ ಮಂಡೆಕಾಪು(ಬೇಹಿನ ಚರ)ಪಾತ್ರಗಳನ್ನು ನಿರ್ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries