HEALTH TIPS

ಸ್ಕೌ ಟ್ಸ್ ರಾಜ್ಯ ಪುರಸ್ಕಾರ ಪಡೆದ ಮಹಾಜನದ ವಿದ್ಯಾರ್ಥಿಗಳು


      ಬದಿಯಡ್ಕ: ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ನಡೆಸಿದ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಸ್ಕೌಟ್‍ಗಳಾದ  ಅನಿರುದ್ಧ ಪಿ ವಿ, ರಾಕೇಶ್ ಕೆ,  ಯುವರಾಜ್ ಅರಳಿತ್ತಾಯ, ಲೋಹಿತ್ ಪಿ ಕೆ, ರಾಕೇಶ್ , ಅನಿರುದ್ಧ , ಹರಿಕೃಷ್ಣ ಆರ್ , ರಿತೇಶ್ ವಿ , ರೋಹನ್ ಕೆ, ಸಂಪತ್, ಶ್ರೀಗಿರಿ, ಶ್ರೀವಿಷ್ಣು ಪಿ ಎಸ್, ಅನಿಕೇತ್ ಸುಬ್ರಾಯ ಭಟ್ ಉತ್ತೀರ್ಣರಾಗಿದ್ದಾರೆ.
ಈ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಹೆತ್ತವರು, ಆಡಳಿತ ಮಂಡಳಿ ಅಭಿನಂದಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries