HEALTH TIPS

ಕೊರತಿ ಗುಳಿಗ ದೈವದ ನೇಮೋತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ

 
         ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಮೀಂಜ ಗ್ರಾಮದ  ಕುದ್ದುಪದವು ಶ್ರೀ ಕೊರತಿವನದಲ್ಲಿ ಫೆಬ್ರವರಿ 29 ಶನಿವಾರದಂದು ನಡೆಯಲಿರುವ ಶ್ರೀ ಕೊರತಿ ಗುಳಿಗ ದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು  ಬ್ರಹ್ಮಶ್ರೀ ಬಡಾಜೆಬೂಡು ಗೋಪಾಲಕೃಷ್ಣ ತಂತ್ರಿವರ್ಯರು ಇತ್ತೀಚೆಗೆ ಬಿಡುಗಡೆಗೊಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries