HEALTH TIPS

ಕೊಟೇಷನ್ ಕೊರಿಕೆ

   
            ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತಿಯ ವಿವಿಧ ಜಾಗಗಳಲ್ಲಿ ಬಿಸುಟಲಾದ ತ್ಯಾಜ್ಯ ತೆರುಗೊಳಿಸುವ ಯೋಜನೆಯ ಅಂಗವಾಗಿ ಒಂದು ಕ್ಯೂಬಿಕ್ ಮೀಟರ್ ತ್ಯಾಜ್ಯ ತೆರವುಗೊಳಿಸುವ ಬಗ್ಗೆ ಕೊಟೇಷನ್ ಕೋರಲಾಗಿದೆ. ಫೆ.12ರಂದು ಮಧ್ಯಾಹ್ನ 3 ಗಂಟೆಗೆ ಮುಂಚಿತವಾಗಿ ಕೊಟೇಷನ್ ಸಲ್ಲಿಸಬೇಕು. ಮಾಹಿತಿಗೆ ವೆಬ್ ಸೈಟ್ : http:/tender.isgkerala.gov., in/pages/display Tender.php..ಸಂಪರ್ಕಿಸಬಹುದೆಂದು ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries