ಮುಖಪುಟ ಕಾಸರಗೋಡು ನೂತನ ಎಸ್.ಪಿ. ಪಿ.ಎಸ್.ಸಾಬು ಕಾಸರಗೋಡು ನೂತನ ಎಸ್.ಪಿ. ಪಿ.ಎಸ್.ಸಾಬು 0 samarasasudhi ಫೆಬ್ರವರಿ 01, 2020 ಕಾಸರಗೋಡು: ಕಾಸರಗೋಡು ಎಸ್.ಪಿ.ಯಾಗಿ ಕೋಟ್ಟಯಂ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಸಾಬು ಅವರನ್ನು ನೇಮಿಸಲಾಗಿದೆ. ಕಾಸರಗೋಡಿನ ಎಸ್.ಪಿ. ಜೇಮ್ಸ್ ಜೋಸೆಫ್ ಅವರನ್ನು ಆಲಪುಳಕ್ಕೆ ವರ್ಗಾಯಿಸಲಾಗಿದೆ. ನವೀನ ಹಳೆಯದು