ಕಾಸರಗೋಡು: ಪಂಚಾಯತ್ ಗಳಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ನೌಕರಿ ಖಾತರಿ ಯೋಜನೆ ಯೋಜನೆ ಪ್ರಕಾರ ವಹಿಸುತ್ತಿರುವ ಎಲ್ಲ ಚಟುವಟಿಕೆಗಳ ಜಾಗವನ್ನು ಸ್ಪಷ್ಟವಾಗಿ ಪತ್ತೆಮಾಡಿ, ಚಟುವಟಿಕೆಗಳ ಸಮಗ್ರ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಜಿಯೋ ಇನ್ ಫಾರ್ಮೆಟಿಕ್ ಸಿಸ್ಟಂ(ಜಿ.ಐ.ಎಸ್.) ವ್ಯವಸ್ಥೆ ಜಾರಿಗೆ ಬರುತ್ತಿದೆ. ಅರ್ಹರಾದ ಪ್ರತಿ ಕುಟುಂಬಕ್ಕೆ ನೌಕರಿ ಖಾತರಿ ಯೋಜನೆಯಲ್ಲಿ ಅಗತ್ಯದ ಚಟುವಟಿಕೆ ಪತ್ತೆಮಾಡಿ ಅವರಿಗೆ ವಹಿಸಿಕೊಡುವ ನಿಟ್ಟಿನಲ್ಲಿ ಮಾಹಿತಿ ಸಂಗ್ರಹ ನಡೆಸಲಾಗುತ್ತಿದೆ. ಬಾವಿನಿರ್ಮಾಣ, ಹಟ್ಟಿ ನಿರ್ಮಾಣ ಸಹಿತ ಚಟುವಟಿಕೆಗಳು ಈ ನಿಟ್ಟಿನಲ್ಲಿ ಜಾರಿಗೊಳಿಸಲಾಗುವುದು. ಮುಂದಿನ ಮೂರು ವರ್ಷದ ಅವಧಿಗಿರುವ ಯೋಜನೆಯ ಶಿಫಾರಸು ಈ ಪ್ರಕಾರ ಸಂಗ್ರಹಿಸಲಾಗುವುದು. ಆಂಡ್ರಾಯಿಡ್ ಆಪ್ ಮಾಹಿತಿ ಸಂಗ್ರಹಿಸಿ ಲ್ಯಾಂಡ್ ಯೂಸ್ ಬೋರ್ಡ್ ನ ಸಹಾಯದೊಂದಿಗೆ ಚಟುವಟಿಕೆಗಳ ಪಟ್ಟಿ ಸಿದ್ಧಪಡಿಸಲಾಗುವುದು.
ಉದ್ಯೋಗ ಖಾತರಿ ಯೋಜನೆಯಲ್ಲಿ ಜಿ.ಐ.ಎಸ್.ಸಿಸ್ಟಂ
0
ಫೆಬ್ರವರಿ 07, 2020