ಬದಿಯಡ್ಕ: ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಗಳ ಅಂಗವಾಗಿ ನೂತನವಾಗಿ ನಿರ್ಮಿಸಿರುವ ಶ್ರೀ ನಾಗದೇವರು, ಗುಳಿಗನಕಲ್ಲು, ತ್ರೀನೇತ್ರಕಂಡ ಸಾನಿಧ್ಯಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶವು ಶುಕ್ರವಾರದಂದು ಜರಗಿತು. ಬೆಳಗ್ಗೆ 9.44ರ ಮೀನಲಗ್ನ ಸುಮುಹೂರ್ತದಲ್ಲಿ ಕುಂಟಾರು ಶ್ರೀ ವಾಸುದೇವ ತಂತ್ರಿಯವರು ಕಾರ್ಮಿಕತ್ವವನ್ನು ವಹಿಸಿದ್ದರು. ಬೆಳಿಗ್ಗೆ ಗಣಪತಿಹೋಮ, ಬ್ರಹ್ಮಕಲಶಪೂಜೆ, ಪ್ರತಿಷ್ಠೆ, ಬ್ರಹ್ಮಕಲಶಾಭೀಷೇಕ, ಮಹಾಪೂಜೆ, ನಿತ್ಯಮಿತ್ತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು. ನೂರಾರು ಭದಿಗಳು ಈ ಸಂದಭಲ್ಲಿ ಪಾಲ್ಗೊಂಡಿದ್ದರು.
ಆಲಂಕೂಡ್ಲು ಉಪದೇವತೆಗಳ ಪ್ರತಿಷ್ಠೆ, ಬ್ರಹ್ಮಕಲಶ
0
ಫೆಬ್ರವರಿ 06, 2020