ಮುಖಪುಟರಂಗಿಸಿರಿ ವಿದ್ಯಾರ್ಥಿಗಳಿಂದ ಭಜನೆ ರಂಗಿಸಿರಿ ವಿದ್ಯಾರ್ಥಿಗಳಿಂದ ಭಜನೆ 0 samarasasudhi ಫೆಬ್ರವರಿ 24, 2020 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವದ ಸಂದರ್ಭದಲ್ಲಿ ಜರಗಿದ ಏಕಾಹ ಭಜನೆಯಲಲಿ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಸುಗಮಸಂಗೀತ ತಂಡದ ಡಾ. ಸ್ನೇಹ ಪ್ರಕಾಶ್ ಬದಿಯಡ್ಕ ಇವರ ಶಿಷ್ಯವೃಂದದವರಿಂದ ಭಜನಾ ಸಂಕೀರ್ತನೆ ಸೇವೆ ನಡೆಯಿತು. ನವೀನ ಹಳೆಯದು